ನನ್ ದೇವ ನಿನ್ | Nan deva nin

Kannada Christian Song

ನನ್ ದೇವ ನಿನ್ ಆರಾಧಿಸುವೆ ದೈವವೇ ನಿನ್ ಆರಾಧಿಸುವೆ ನೀನೇ ನೀನೇ ನನ್ನ ಜೀವಮಾರ್ಗವು ನೀನೇ ನೀನೇ ನನ್ ಜೀವ ಜಲವು ಯೇಸಯ್ಯಾ ನನ್ನ ಯೇಸಯ್ಯಾ – 2 1.ಆಸಕ್ತಿಯಿಂದ ನಿನ್ನ ಆರಾಧಿಸುವೆ ಆನಂದ ಧ್ವನಿಯಲ್ಲಿ ಆರಾಧಿಸುವೆ ಯೇಸಯ್ಯಾ ನನ್ನ ಯೇಸಯ್ಯಾ – 2 2.ಸಾಷ್ಟಾಂಗವೆರಗಿ ನಿನ್ನ ಆರಾಧಿಸುವೆ ಸರ್ವೋನ್ನತನೆ ನಿನ್ನ ಆರಾಧಿಸುವೆ ಯೇಸಯ್ಯಾ ನನ್ನ ಯೇಸಯ್ಯಾ – 2 3.ಪೂರ್ಣ ಆತ್ಮದಿ ನಿನ್ನ ಆರಾಧಿಸುವೆ ಪರಿಶುದ್ಧ ಆತ್ಮದಿ ನಿನ್ನ ಆರಾಧಿಸುವೆ ಯೇಸಯ್ಯಾ ನನ್ನ ಯೇಸಯ್ಯಾ – 2 --Nan deva nin aradhisuve--
Kannada
1 views