ನನ್ನ ಮನವು ನನ್ನ | Nanna manavu

Kannada Christian Song

ನನ್ನ ಮನವು ನನ್ನ ಮನವು ಆತನ ಸನ್ನಿದಿಯಲ್ಲಿ ಕೊಂಡಾಡುವುದು || 2 || ಆತನು ಮಾಡಿದ ಅದ್ಭುತಕ್ಕಾಗಿ ಆತನು ಮಾಡಿದ ಅತಿಶಯಕ್ಕಾಗಿ || 2 || || ನನ್ನ ಮನವು || ನಿನ್ನ ಸ್ತುತಿಸುವೇ ನಿನ್ನ ಹೊಗಳುವೇ ನಿನ್ನ ಆರಾಧಿಸುವೆ ನಿನ್ನ ಆಲಯದಲ್ಲಿ || 2 || ಆಹಾ ಹಲ್ಲೇಲೂಯಾ ಓ. . . ಓ. . . ಹೊಸನ್ನ || 2 || || ನನ್ನ ಮನವು || ನನ್ನ ಬಾಯಿ ಬಲು ನಗೆಯಿಂದಲೂ ನನ್ನ ನಾಲಿಗೆ ನಿನ್ನ ಕೊಂಡಾಡುವುದು (ವರ್ಣಿಸುವುದು) || 2 || ಆಹಾ ಹಲ್ಲೇಲೂಯಾ ಓ. . . ಓ. . . ಹೊಸನ್ನ || 2 || || ನನ್ನ ಮನವು || ನಿನ್ನ ಸಮ್ಮುಖದಲ್ಲಿ ನನಗೆ ಸಂತೋಷವೇ ನಿನ್ನ ಬಲಗೈಯಲ್ಲಿ ನನ್ನ ಚಿತ್ರಿಸಿಕೊಂಡೆ || 2 || ಆಹಾ ಹಲ್ಲೇಲೂಯಾ ಓ. . . ಓ. . . ಹೊಸನ್ನ || 2 || || ನನ್ನ ಮನವು || --Nanna manavu nanna manavu--
Kannada