ನನ್ನ ತಂದೇ ನೀನೆ | Nanna tande neenae

Kannada Christian Song

ನನ್ನ ತಂದೇ ನೀನೆ ನನ್ನ ದೇವರೂ ನೀನೆ ನನ್ನ ತಂದೇ ನೀನೆ – ನೀನೇ – ಯೇಸಯ್ಯಾ 1.ನನ ಕಾಲು ಜಾರಿ ನಡೆದಾ – ನನ್ ಜೀವದಾ ಪ್ರತಿ ಮಾರ್ಗವು ಸರಿಪಡಿಸುವ ನನ್ ತಂದೆಯೇ- ಸರಿಪಡಿಸುವ ನನ್ ತಂದೆಯೇ ಹಗಲ ಸೂರ್ಯ ಬಾಧೆಯಾಗಲೀ ರಾತ್ರಿ ಚಂದ್ರ ಬಾಧೆಯಾಗಲೀ ತಗಲದಂತೆ ಕಾಯುತ್ತಾ ನಿನ್ ಪ್ರೇಮಾ ಯೇಸಯ್ಯಾ ಯೇಸಯ್ಯಾ ಯೇಸಯ್ಯಾ ಯೇಸಯ್ಯಾ ಯೇಸಯ್ಯಾ ಯೇಸಯ್ಯಾ ಯೇಸಯ್ಯಾ ಯೇಸಯ್ಯಾ 2.ಗಾಡಾಂಧಕಾರ ಕಣಿವೆಯಾ ನಾ ನಡೆದಾ ಪ್ರತಿ ಕಾಲದಿ ಜೊತೆ ಇರುವಾ ನನ್ ತಂದೆಯೇ ಸಾವಿರ ಜನ ಎಡ ಬಲಕ್ಕೆ ಬಿದ್ದರೂ ಬೀಳಬಹುದು ಎಡವದಂತೆ ನನ್ನ ಕಾಯುವ ಪ್ರೇಮಾ ಯೇಸಯ್ಯಾ ಯೇಸಯ್ಯಾ ಯೇಸಯ್ಯಾ ಯೇಸಯ್ಯಾ ಯೇಸಯ್ಯಾ ಯೇಸಯ್ಯಾ ಯೇಸಯ್ಯಾ ಯೇಸಯ್ಯಾ --Nanna tande neenae--
Kannada
16 views