ನನ್ನ ವಿಮೋಚಕನೇ | Nanna vimocakane

Kannada Christian Song

ನನ್ನ ವಿಮೋಚಕನೇ ನನ್ನ ಆಶ್ರಯನೇ ನನ್ನ ಪವಿತ್ರಾತ್ಮನೇ ನನ್ನ ಜೊತೆಗಾರನೆ || 1.ಬಾಳೆಂಬ ಹಡಗಿನ ನಾವಿಕ ನೀನೆ ಸ್ನೇಹವೆಂಬ ಕಡಲಿನ ಕರುಣೆ ನೀನೆ || 2.ಹೃದಯದ ಬಾಗಿಲ ತೆರೆದಿರುವೆ ಪವಿತ್ರಾತ್ಮನಿಂದ ನನ್ನ ಅಭಿಷೇಕಿಸು || 3.ಲೋಕವೆಲ್ಲಾ ತಿರುಗಾಡಿ ಸಾಕಾದೆ ನಾ ಎಲ್ಲೂ ಸಿಗದ ಪ್ರೀತಿ ನೀ ಕೊಟ್ಟಿರುವೆ || 4.ಮಳೆಯಲ್ಲಿ ಚಳಿಯಲ್ಲಿ ಬಿಸಿಲಲ್ಲಿಯೂ ನನಗೆ ನೆರಳಾಗಿ ಕಾಪಾಡಿದೆ || --Nanna vimocakane--
Kannada