ನನ್ನೇಸು ರಾಜನು ಬರುವ | Nannesu rajanu baruva

Kannada Christian Song

ನನ್ನೇಸು ರಾಜನು ಬರುವ ನನ್ನೇಸು ರಾಜನು ಬರುವ ಅಸಂಖ್ಯ ದೂತರೊಡನೆ ನನ್ನನ್ನು ರಕ್ಷಿಸಿದ ಯೇಸು ನನ್ನ ರಾಜನಾಗಿ ಬರುವ 1.ಬಾನಲ್ಲಿ ಬೆಳಕು ಬೆಳಗಿ ಬಾನಲ್ಲಿ ಮಿಂಚು ಮಿನುಗಿ || ಮೇಘಗಳೊಡನೆ ಇಳಿದು ಮೇಘ ದೂತರೊಡನೆ ಬರುವ || ನನ್ನೇಸು || 2.ಕರ್ತನು ಬೇಗನೇ ಬರುವ ನ್ಯಾಯ ತೀರ್ಪು ನಮಗೆ ಕೊಡುವ || ಅವರವರ ನಡತೆಯ ನೋಡಿ ಪ್ರತಿಫಲವ ಕೊಡುವನು ನಮಗೆ || 3.ಕರ್ತನು ಬರುವ ದಿನವು ಭಕ್ತರಿಗೆ ಆ ದಿನವು ತುಂಬಾನಂದವು || ಯಾರ್ಯಾರು ಸಿದ್ಧರಾಗಲಿಲ್ಲವೋ ಆ ದಿನವು ತುಂಬ ದುಃಖಕರವು || ನನ್ನೇಸು || --Nannesu rajanu baruva--
Kannada