ನೀನೆ ನನ್ನ ಬಂಡೆಯೂ | Neene Nanna Bandeyu

Kannada Christian Song

ನೀನೆ ನನ್ನ ಬಂಡೆಯೂ ಕೋಟೆಯೂ ದುರ್ಗವು ನೀನೆ ನನ್ನ ತಂದೆಯೂ ನನ್ನ ತಾಯಿಯೂ ಬಂದುವು ನೀನೆ ನನ್ನ ಎಲ್ಲವು ||2|| ನೀನೆ ನೀನೆ ನನ್ನ ಎಲ್ಲವು ||2|| 1.ಯೇಸು ನನ್ನ ಒಡೆಯನು ರಕ್ಷಕನು ಆಶ್ರಯವು ಯೇಸು ನನ್ನ ಆರೋಗ್ಯವು ನನ್ನ ಬಲವು ಶಕ್ತಿಯೂ. 2.ಯೇಸು ನನ್ನ ಮಾರ್ಗವು ನನ್ನ ಸತ್ಯವು ಜೀವವು ಯೇಸು ನನ್ನ ನಂಬಿಕೆಯೂ ನಿರಿಕ್ಷೆಯೂ ಪ್ರೀತಿಯೂ. --Neene Nanna Bandeyu--
Kannada