ನಿನೇ ನನ್ ದೇವರೆ | Nine nan devare

Kannada Christian Song

ನಿನೇ ನನ್ ದೇವರೆ ನಿನೇ ನನ್ ರಾಜನೆ ನಿನೇ ನನ್ ರಕ್ಷಕ ನಿನ್ನಾರಾಧಿಸುವೆ ದೇವನೆ ದೇವನೆ ದೇವನೆ ಸ್ತುತಿಸುವೆ ಸ್ತುತಿಸುವೆ ಸ್ತುತಿಸುವೆ, ಪರಿಶುದ್ಧ ಪರಿಶುದ್ಧ ಪರಿಶುದ್ಧ ನಿನೇ 1.ಮಹಿಮೆಯ ದೇವನೇ ಮಹತ್ವ ವುಳ್ಳವನೇ ರಾಜಾಧಿ ರಾಜನೆ ನಿನ್ನಾರಾಧಿಸುವೆ [ದೇವನೆ] 2.ಕರ್ತಾಧಿ ಕರ್ತನೇ ಕರುಣೆಯ ದೇವನೇ ಕೃಪಾಸಂಪೂರ್ಣನೇ ನಿನ್ನಾ ಪ್ರೀತಿಸುವೆ [ದೇವನೆ] --Nine nan devare nine nan rajane--
Kannada
17 views