ನಿನ್ನನ್ನೇ ಆರಾಧಿಸುವೆ | Ninnanne Aradhisuve

Kannada Christian Song

ನಿನ್ನನ್ನೇ ಆರಾಧಿಸುವೆ ಯೇಸುವೇ ನಿನ್ನನ್ನೇ ಆರಾಧಿಸುವೆ || ನೀನು ಒಳ್ಳೆಯವ ಸರ್ವ ಶಕ್ತನು ನಿನ್ನಂತೆ ಬೇರೆ ದೇವರಿಲ್ಲಾ || ಹಾಲೇಲೂಯಾ ಹಾಲೇಲೂಯಾ || 4 || 1) ಪಾಪಿಯಾದ ನನ್ನನ್ನು ನಿನ್ನ ಮಗನಾಗಿ ಮಾರ್ಪಡಿಸಿದೆ 2) ನನ್ನನ್ನು ನೇಮಿಸಿದೇ ನೀನು ನನ್ನನ್ನು ಕೈಬಿಡಲಾರೆ 3) ನನ್ನನ್ನು ಕರೆದಾತನೇ ನೀನು ನಂಬಿಗಸ್ತನು 4) ನಿನ್ನ ಪರಿಶುದ್ಧ ಆತ್ಮದಿಂದ ನನ್ನನ್ನು ತುಂಬಿಸಿದೆ --Ninnanne Aradhisuve Yesuve--
Kannada