ನಿನ್ನಿಂದಲೆ ಎಲ್ಲಾ | Ninnindale ella sadhya

Kannada Christian Song

ನಿನ್ನಿಂದಲೆ ಎಲ್ಲಾ ಸಾಧ್ಯ ನಿನ್ನಿಂದಲೆ ಎಲ್ಲಾ ಸಾಧ್ಯ -4 ಬಲದಿಂದಲ್ಲ ಪರಾಕ್ರಮದಿಂದಲ್ಲ ದೇವರ ಆತ್ಮನಿಂದ ಎಲ್ಲಾ ಸಾಧ್ಯ ನಿನ್ನಿಂದಲೆ ಎಲ್ಲಾ ಸಾಧ್ಯ ನಿನ್ನಿಂದಲೆ ಎಲ್ಲಾ ಸಾಧ್ಯ – 4 1.ನಿನ್ನ ವಾಕ್ಯವನ್ನು ಕಳುಹಿಸಿಯೇ ನನ್ನ ರೋಗವೆಲ್ಲಾ ಗುಣಪಡಿಸಿದೆ ನಿನ್ನಿಂದಲೆ ಎಲ್ಲಾ ಸಾಧ್ಯ ನಿನ್ನಿಂದಲೆ ಎಲ್ಲಾ ಸಾಧ್ಯ – 4 2.ಶಿಲುಬೆಯಲ್ಲಿ ಅಂಧಕಾರವ ಜಯಿಸಿ ಜಯವನ್ನು ನನಗೆ ನೀಡಿದೆ ನೀ ನಿನ್ನಿಂದಲೆ ಎಲ್ಲಾ ಸಾಧ್ಯ ನಿನ್ನಿಂದಲೆ ಎಲ್ಲಾ ಸಾಧ್ಯ --Ninnindale ella sadhya--
Kannada