ನಿತ್ಯ ಪ್ರೇಮದಿ | Nitya premadi

Kannada Christian Song

ನಿತ್ಯ ಪ್ರೇಮದಿ ನನ್ನನ್ನು ಪ್ರೀತಿಸಿ… //2// ತಾಯಿಗಿಂತ ಶ್ರೇಷ್ಟ ನಿನ್ನ ಪ್ರೀತಿಯೂ, ಈ ಲೋಕಗ್ಗಿಂತ ಶ್ರೇಷ್ಟ ನಿನ್ನ ಪ್ರೀತಿಯೂ, ನಿನ್ನನ್ನೂ ಎಂದಿಗೂ, ನಾ ಮರೆಯಲಾರೆನು… //2// ನಿತ್ಯವೂ ನಿನ್ನೋಂದಿಗೆ ಜೀವಿಸುವೇ, ಸತ್ಯ ಸಾಕ್ಷೀಯಾಗಿ ಜೀವಿಸುವೇ. ನಿತ್ಯ ರಕ್ಷಣೆಗಿ, ನನ್ನನ್ನೂ ರಕ್ಷಿಸಿದೆ… //2// ಏಕ ರಕ್ಷಕನು ಯೇಸುವೇ, ಲೋಕ ರಕ್ಷಕನು ಯೇಸುವೇ, ನಿನ್ ಚಿತ್ತನೇ ನಾ ಮಾಡುವೆನು, ನಿನ್ ಹಾದಿಯಲ್ಲಿ ನಾ ನಡೆಯುವೆನು, ನನ್ನ ಸರ್ವವವೂ ನಿನಗೆ ಅರ್ಪಿಸುವೇ, ಪೂರ್ಣ ಆನಂದದಿ ನಿನಗೆ ಅರ್ಪಿಸುವೇ. ನಿತ್ಯ ರಾಜ್ಯದಲ್ಲಿ, ನನ್ನನ್ನೂ ಸೇರಿಸಲೂ… //2// ಮೇಘರೂಢನಾಗಿ ಬರಲಿರುವೇ, ಯೇಸು ರಾಜನಾಗಿ ಬರಲಿರುವೇ. ಆರಾಧಿಸುವೇ ಸಾಷ್ಟಾಂಗವೆರಗಿ… //2// ಸ್ವರ್ಗ ರಾಜಾಧಿ ರಾಜನಿಗೆ, ಸತ್ಯ ದೇವನೇ ನೀನೇ ಯೇಸುವೇ. ನಿತ್ಯ ಪ್ರೇಮದಿ ನನ್ನನ್ನೂ ಪ್ರೀತಿಸಿ… //2/
Kannada