ನೂತನ ದಿನದೊಳಗೆ | nutana dinadolage

Kannada Christian Song

ನೂತನ ದಿನದೊಳಗೆ ನನ್ನ ನಡೆಸು ನೂತನ ಕೃಪೆಯಿಂದ ನನ್ನ ತುಂಬಿಸು ಹೊಸ ಕೃಪೆಯ ನೀಡು ದೇವಾ ಹೊಸ ಬಲವ ನೀಡು ದೇವಾ -2 ಆರಂಭ ಅಲ್ಪವಾದರೂ ಅಂತ್ಯವು ಸಂಪೂರ್ಣವು -2 ಕೊರತೆಗಳು ನೀಗಲಿ ಎಲ್ಲಾ ಕೊರತೆಯು ನೀಗಲಿ ನಮ್ಮ ಕಷ್ಟಗಳು ನೀಗಿ ಹೋಗಲಿ -2 ಲಜ್ಜೆಗೆ ಬದಲಾಗಿ ಮೇಲನ್ನು ನೀಡು ದೇವಾ -2 ಕಣ್ಣೀರಿಗೆ ಬದಲಾಗಿ ನಮ್ಮ ಕಣ್ಣೀರಿಗೆ ಬದಲಾಗಿ ಆನಂದ ನೀಡು ದೇವಾ ಪರಮ ಆನಂದ ನೀಡು ದೇವಾ ಸವಾಲನ್ನು ಸಂಧಿಸಲು ಈ ಲೋಕವ ನಾ ಜಯಿಸಲು ಸಂಬಂಧ ಸ್ಥಿರಗೊಳ್ಳಲು ನಮ್ಮ ಸಂಬಂಧ ಸ್ಥಿರಗೊಳ್ಳಲು ಸಮಾಧಾನ ನಾ ಹೊಂದಲು -2 --nutana dinadolage nanna nadesu--
Kannada