ಓ ಕರುಣಾಮಯ | O karuamaya

Kannada Christian Song

ಓ ಕರುಣಾಮಯ ಓ ದಾಯಸಾಗರ ನಿನ್ನ ಧಯೆಯು ಬೇಕು ನನಗೆ ನಿನ್ನ ಕೃಪೆಯು ಸಾಕು ನನಗೆ ಅದ್ಭುತ ಸ್ವರೂಪನೆ ಆಲೋಚನಾ ಕರ್ತನೆ 1.ಹನ್ನೆರೆಡು ವರುಷದ ರಕ್ತ ಕುಸುಮ ರೋಗಿ ನಿನ್ನ ಉಡುಪು ಮುಟ್ಟಲು ಶಕ್ತಿ ಹರಿಯಿತು ನಾನು ನಂಬುವೆನು ನೀನು ಶಕ್ತಿವಂತ ನಿನ್ನ ಶಕ್ತಿ ದೊಡ್ದದು ಯೇಸಯ್ಯ – ಅದ್ಭುತ 2.ಹದಿನೆಂಟು ವರುಷದ ನಡು ಬಗ್ಗಿದ ಸ್ತ್ರೀಯು ನಿನ್ನ ಮುಟ್ಟಲು ನೆಟ್ಟಗದಳು ನನ್ನು ನಂಬುವೆನು ನೀನು ದಾಯಮಯ ನಿನ್ನ ದಯೆಯು ದೊಡ್ಡದು ಯೇಸಯ್ಯ – ಅದ್ಭುತ 3.ಮೂವತ್ತೆಂಟು ವರುಷದ ಮೈ ಒಣಗಿದ ರೋಗಿಯ ಬಿದ್ದ ಸ್ಥಲದಿಂದಲೇ ಎಬ್ಬಿಸಿದಾತನೆ ನಾನು ನಂಬುವೆನು ನೀನು ಕರುಣಾಮಯ ನಿನ್ನ ಕರುಣೆ ದೊಡ್ಡದು ಯೇಸಯ್ಯ --O karuamaya--
Kannada
25 views