ಓ ಯೇಸುವೇ ನನ್ನ ಕಣ್ಣು | O yesuve nanna kannu

Kannada Christian Song

ಓ ಯೇಸುವೇ ನನ್ನ ಕಣ್ಣು ತೆರೆಯಯ್ಯಾ ಆಗ ನಿನ್ನ ಧರ್ಮಶಾಸ್ತ್ರದ ಅದ್ಬುತ ಕಂಡುಕೊಳ್ಳುವೆ 1.ದಾನಿಯೇಲನಾಗೆ ಪ್ರಾರ್ಥಿಸುವೆ ದವೀದನ ಹಾಗೆ ನಿರೀಶ್ಕಿಸುವೆ ಹಬಾಕುಕ್ಕಾನಾಗೆ ಸಂತೋಸಿಸುವೆ ಮಿಕನ ಹಾಗೆ ಪ್ರಕಾಶಿಸುವೆ 2.ಮೋಶೆಯ ಹಾಗೆ ಹೋರಾಡುವೆ ಯೆಹೊಶುವನ ಹಾಗೆ ಜಯ ಹೊಂದುವೆ ವಿಮೋಚಕ ನಾದ ನನ್ ದೇವರೇ ನಿನ್ನ ಪದದಲ್ಲಿ ನಾ ಅರ್ಪಿಸುವೆ 3.ಯೆಶಾಯನ ಹಾಗೆ ಪ್ರವದಿಸುವೆ ಯೆರೆಮಿಯನ ಹಾಗೆ ಪ್ರಲಾಪಿಸುವೆ ಪೌಲನ ಹಾಗೆ ಸೇವೆ ಮಾಡುವೆ ಪೇತ್ರ ನ ಸಭೆ ಕಟ್ಟುವೆ 4.ಸಾಲೇಮನ ಹಾಗೆ ಜ್ಞಾನ ಹೊಂದುವೆ ಯೋಬನ ಹಾಗೆ ನೀತಿವಂತನಾಗುವೆ ಎಲಿಯನ ಹಾಗೆ ಮಳೆ ತರುವೆ ಏಲೀಶನ ಹಾಗೆ ಆಶೀರ್ವಾದ ಹೊದುವೆ --O yesuve nanna kannu tereyayya--
Kannada
10 views