ಒಂದನ್ನೇ ಬೇಡುವೆನು | Ondanne beduvenu

Kannada Christian Song

ಒಂದನ್ನೇ ಬೇಡುವೆನು ಅದಕ್ಕಾಗಿ ಕಾಯುವೆನು ನನ್ನ ಯಜಮಾನನೆ ನಿನ್ನ ಅಲಯದಲ್ಲೇ ಯಾವಾಗಲೂ ನಾ ಸ್ತುತಿಸಬೇಕಯ್ಯ ನಿನ್ನ ಸನ್ನಿಧಿಯಲ್ಲೇ ನಿನ್ನ ಮಹಿಮೆಯ ಕಾಣಬೇಕಯ್ಯ 1.ಯೆಹೋವನೆ ನನ್ನ ಬೆಳಕು ರಕ್ಷಕನು ಯಾರಿಗೆ ಭಯಪಡೆನು ಪ್ರಾಣದ ಆಧಾರ ಯೆಹೋವನಿರಲು ಯಾರಿಗೆ ನಾ ಅಂಜೆನು ನನ್ನ ಕೋಟೆಯು ನನ್ನ ಬಂಡೆಯು ಎಂದೆಂದು ಯೆಹೋವನೆ 2.ವೈರಿಯ ಬಲವು ಎದುರಾಗಿ ಬಂದರು ತಾವೆ ಅಳಿದು ಹೋಗ್ವರು ಚದುರಂಗ ಬಲವೆ ಯುದ್ಧಕ್ಕೆ ನಿಂತರು ಭರವಸೆ ನನಗಿರುವದು ನನ್ನ ಭದ್ರತೆಯು ನನ್ನ ಗುರಾಣಿಯು ಎಂದೆಂದು ಯೆಹೋವನೆ 3.ನನ್ನ ಮಖವ ನೀ ಹುಡುಕು ಎನ್ನಲು ತವಕದಿ ಹುಡುಕಿ ಬಂದೆನು ನಿನ್ನ ಸ್ವರವ ಕೇಳಲು ನಾ ದಾಹದಿ ಓಡಿ ಬಂದೆನು ನಿನ್ನ ಮುಖವನು ಮರೆ ಮಾಡದಿರು ನನ್ನ ಉಸಿರೆ ಯೆಹೋವನೆ 4.ತಂದೆ ತಾಯಿಯು ನನ್ನನ್ನು ತೊರೆದರು ನೀನು ಜೊತೆಯಿರುವೆ ಕಾಲು ಕಲ್ಲಿಗೆ ತಗಲುವ ಹಾಗೆ ಕರದಲ್ಲ
Kannada