ಪರಲೋಕ ತಂದೆ ನಿಮಗೆ | Paraloka tande nimage

Kannada Christian Song

ಪರಲೋಕ ತಂದೆ ನಿಮಗೆ ಆರಾಧನೆ ಪವಿತ್ರತೆ ಮೆಚ್ಚುವವರೆ ಆರಾಧನೆ||2|| ನನ್ನ ಕಣ್ಣಿರು ಒರೆಸಿ ಕರ ಹಿಡಿದು ನಡೆಸಿ ಕಾಯುವ ಯೇಸಪ್ಪಾ ನಿಮಗೆ ಆರಾಧನೆ||2|| ಆ….. ಆ ಆರಾಧನೆ||3|| ಪರಲೋಕ ತಂದೆ 1.ರಫಾ ರಫಾ ಆರೋಗ್ಯ ತಂದಿರುವೆ||2|| ಸುಖವಾಯಿತು ನಿನ್ ಬಾಸುಂಡೆಯಿಂದ ||2|| ಅತಿಶಯನೆ ಅದ್ಭುತನೆ ಆರೋಗ್ಯದಾಯಕನೆ ಆ……. ಆ ಆರಾಧನೆ||3|| ಪರಲೋಕ ತಂದೆ 2.ರೂವ ರೂವ ಒಳ್ಳೆಯ ಕುರುಬ ನೀನೆ||2|| ಕುರಿಗಾಗಿಯೇ ಸ್ವಾಪ್ರಾಣ ಕೊಟ್ಟವನೆ||2|| ಮರುಜೀವ ಪಡೆದುಕೊಂಡವನೆ ಮೃತ್ಯುಂಜಯ ಸರ್ವಶಕ್ತನೇ ||2|| ಆ…. ಆ ಆರಾಧನೆ||3|| ಪರಲೋಕ ತಂದೆ 3.ಶಾಲೋಮ್ ಶಾಲೋಮ್ ಸಮಾಧಾನದ ಒಪ್ಪಂದ ನೀವೇ||2|| ಕಳವಳ ಇಲ್ಲ ನನ್ ಕಣ್ಣಿರೊರೆಸಿರುವೆ ||2|| ಕನಿಕರ ದಯೆವುಳ್ಳವನೆ ಕರುಣೆಯ ಸಾಗರನೆ||2|| ಆ…. ಆ ಆರಾಧನೆ||3|| ಪರಲೋಕ ತಂದೆ --Paraloka tande nimage--
Kannada
2 views