ಪರಿಶುದ್ಧ ಆತ್ಮನೇ | Parisuddha atmane

Kannada Christian Song

ಪರಿಶುದ್ಧ ಆತ್ಮನೇ ವರಗಳಿಂದ ತುಂಬಿಸು ನಿನ್ ಬಲದಿಂದ ಅಗ್ನಿಯಿಂದ ನನ್ನನ್ನು ತುಂಬಿಸು 1.ಯೆಹೋಶುವನೋಂದಿಗಿದ್ದವನು ನನ್ನಲ್ಲಿ ಇರುವೇ ನೀ ಯೇರಿಕೋ ಗೋಡೆಯ ಕೆಡವಿದೆ ನೀ ಇಂದು ಅದ್ಬುತ ಮಾಡುವೆ ನೀ 2.ಕೆಂಪು ಸಮುದ್ರವ ಸೀಳಿದೆ ನೀ ಜನರನ್ನು ನಡೆಸಿದೆ (ನಿನ್ನ) ನನ್ನೊಡನೆ ನೀನಿದ್ದು ಶೂರ ಕೃತ್ಯವ ನಾಡೇಸುವೆ ನೀ 3.ಮೇಲಂತಸ್ತಿನ ಮನೆಯಲ್ಲಿ ಅಗ್ನಿಯನ್ನು ಸುರಿಸಿ ಅನ್ಯ ಭಾಷೆ ವರದಿಂದ ಅಭಿಷೇಕಿಸಿ ಆಲಂಕರಿಸಿದೆ ನೀ --Parisuddha atmane varagalinda tumbisu--
Kannada