ಪರಿಶುದ್ಧನೆ ನಿನ್ನನಾರಾಧಿಸುವೆ | Parisuddhane ninnanardhisuve

Kannada Christian Song

ಪರಿಶುದ್ಧನೆ ನಿನ್ನನಾರಾಧಿಸುವೆ ಇಂದು ಎಂದೆಂದಿಗೂ ನನ್ನನೆ ನಾ ನಿನಗರ್ಪಿಸುವೆ ಸಜೀವ ಬಲಿಯಾಗಿ || 1) ಯೆಹೋವ ಯೀರೆ ನೀನೆ ಒದಗಿಸುವ ಕರ್ತನೆ ಯೆಹೋವ ರಾಫ ನೀನೆ ಸೌಖ್ಯದಾಯಕನೆ || ಆರಾಧನೆ ನಿನಗೆ ಆರಾಧನೆ ಎಂದೆಂದು || 2) ಯೆಹೋವ ರೂವ ನೀನೆ ನನ್ನ ಒಳ್ಳೆ ಕುರುಬನೆ ಯೆಹೋವ ನಿಸ್ಸಿ ನೀನೆ ಜಯವ ಕೊಡುವಾತನೆ || ಆರಾಧನೆ ನಿನಗೆ ಆರಾಧನೆ ಎಂದೆಂದು || 3) ಯೆಹೋವ ಶಮ್ಮಾ ನೀನೆ ಜೊತೆಯಲ್ಲಿ ಇರುವಾತನೆ ಯೆಹೋವ ಶಾಲೋಮ್ ನೀನೆ ಸಮಾಧಾನ ಕೊಡುವಾತನೆ || ಆರಾಧನೆ ನಿನಗೆ ಆರಾಧನೆ ಎಂದೆಂದು || --Parisuddhane ninnanardhisuve--
Kannada