ಪ್ರೀತಿ ತೋರಯ್ಯಾ | Priti torayya priti

Kannada Christian Song

ಪ್ರೀತಿ ತೋರಯ್ಯಾ ಪ್ರೀತಿ ಸ್ವರೂಪನೇ ದಯೆ ತೋರಯ್ಯಾ ದಯ ಸಾಗರನೇ || 2 || ಜೀವನವೆಲ್ಲಾ ನಿನ್ನ ಪ್ರೀತಿ ಹಾಡುವೆ ಯೇಸಯ್ಯಾ ಜೀವನವೆಲ್ಲಾ ನಿನ್ನ ಸುವಾರ್ತೆ ಸಾರುವೆನನ್ನಯ್ಯಾ || 2 || ನನ್ನ ಭಾರತವ ನಿನ್ನ ಕೈಯಿಗೆ ಒಪ್ಪಿಸುವೆ ದಾಹದಿ ಬೇಡುವೆ ನಾ ರಕ್ಷಿಸು ನನ್ನ ದೇಶವ || 2 || ಸುರಿಸು ಯೇಸಯ್ಯಾ ಪರಲೋಕ ಅಗ್ನಿಯ ನನ್ನ ದೇಶ ಕಾಣಲಿ ನಿನ್ನ ದೈವಿಕ ಪ್ರೀತಿಯ || 2 || || ಪ್ರೀತಿ ತೋರಯ್ಯಾ || ಪರಿಶುದ್ಧ ಆತ್ಮನ ಮುಂಗಾರು ಸುರಿಸಯ್ಯಾ ನನ್ನ ಜನ ಕಾಣಲಿ ನಿನ್ನ ಪ್ರಸನ್ನತೆಯ || 2 || ಸುರಿಸು ಯೇಸಯ್ಯಾ ಪರಲೋಕ ಆಗ್ನಿಯ ನನ್ನ ದೇಶ ಕಾಣಲಿ ನಿನ್ನ ದೈವಿಕ ಪ್ರೀತಿಯ || 2 || || ಪ್ರೀತಿ ತೋರಯ್ಯಾ || ಪೌಳಿಯ ಒಡಕಿನಲ್ಲಿ ನಾ ನಿಲ್ಲುವೆನಯ್ಯಾ ಪ್ರತಿ ಮುಂಜಾನೆಯಲ್ಲು ಮೊಣಕಾಲೂರುವೆನು || 2 || ಸುರಿಸು ಯೇಸಯ್ಯಾ ಪರಲೋಕ ಅಗ್ನಿಯ ನನ್ನ ದೇಶ ಕಾಣಲಿ
Kannada