ಪುನರುಸ್ಥಾನ ಕರ್ತನ, ಪುನರುಸ್ಥಾನ
ಪರಲೋಕಕ್ಕೆ ಜಯದ ಆರೋಹಣ… (2)
ಸಾವು ತಡೆಯಲಾಗದೇ ಪುನರುಸ್ಥಾನ,
ಮೃತ್ಯುಂಜಯ ಮೆಟ್ಟಿಲ್ಲಿಂದ ಮೃತ್ಯುವನ… (2)
ಆದಾಮನು ಮಾಡಿದ ಉಲ್ಲಂಘನೆಯೂ, ಮನುಷ್ಯ
ಜಾತಿಗೆ ಎಂದೂ ಶಾಪವಾಗಿಯೂ… (2)
ಯೇಸು ಕ್ರೀಸ್ತ ತೋರಿದ ವಿಧಯತೆಯೂ,
ಸಕಲವಾದ ಜಾತಿ ಜನಕ್ಕೆ ರಕ್ಷಣೆಯೂ… (2)
ಪುನರುಸ್ಥಾನ ಕರ್ತನ, ಪುನರುಸ್ಥಾನ
ಪರಲೋಕಕ್ಕೆ ಜಯದ ಆರೋಹಣ…
ಸಾವು ತಡೆಯಲಾಗದೇ ಪುನರುಸ್ಥಾನ,
ಮೃತ್ಯುಂಜಯ ಮೆಟ್ಟಿಲ್ಲಿಂದ ಮೃತ್ಯುವನ…
ತನ್ನ ಮಾತಿನಂತೆ ಶಿಲುಭೆಯಲ್ಲಿ ಸತ್ತನ್ನೂ,
ತನ್ನ ಪಾಪ ಶಾಪದಿಂದ ಗೆದ್ದನ್ನೂ… (2)
ಮೂರನೇಯ ದಿನ ಜೀವದಿಂದ ಎದ್ದನೂ,
ಯೆಹೋವಾತನೂ ಎಂದಾತಲೂ ಬರುವಾತನೂ… (2)
ಪುನರುಸ್ಥಾನ ಕರ್ತನ, ಪುನರುಸ್ಥಾನ
ಪರಲೋಕಕ್ಕೆ ಜಯದ ಆರೋಹಣ… (2)
--Punarusthana kartana punarusthana--