ಪೂರ್ವವಾಗಲಿ, ಪಶ್ಚಿಮವಾಗಲಿ | Purvavagali paschimavagali

Kannada Christian Song

ಪೂರ್ವವಾಗಲಿ, ಪಶ್ಚಿಮವಾಗಲಿ, ನನ್ನ ಸಂಸಾರ ಅತ್ಯುತ್ತಮವೂ, ನಾನು ಮತ್ತು ನನ್ನ ಮನೆಯವರು, ಕರ್ತನಿಗೆ ಸೇವೆ ಮಾಡುವೆವು, ಪ್ರತಿದಿನ ಸೇವೆ ಮಾಡುವೆವು… ಕೊಂಡಾಡೋಣ ಕೊಂಡಾಡಿ ಆರಾಧಿಸೋಣ, ಹಾಡಿ ಕುಣಿದು ಕೊಂಡಾಡೋಣ ಯೇಸು ರಾಜನ… //2// ದೇವ ಮಂಜುಷವ ಹೊತ್ತು ನಡೆಯೋಣ, ಪರಿಶುದ್ಧ ಮಹಿಮೆಯ ಧರಿಸಿಕೊಳ್ಳೋಣ… //2// ಪ್ರತಿದಿನ ಅಭಿಷೇಕವ ಪಡೆದುಕೊಳ್ಳೋಣ, ದೊಡ್ಡ ಶಬ್ಧ ತಾಳದಿಂದ ನಾಟ್ಯ ಆಡೋಣ… //2// ಕೊಂಡಾಡೋಣ ಕೊಂಡಾಡಿ ಆರಾಧಿಸೋಣ, ಹಾಡಿ ಕುಣಿದು ಕೊಂಡಾಡೋಣ ಯೇಸು ರಾಜನ… //2// ಕರ್ತನಿಗೆ ಪೂರ್ಣವಾಗಿ ಒಪ್ಪೀಸೋಣ, ಈಗ ಆತ್ಮನಿಂದ ಬೆಂಕಿಯನ್ನು ಹೋದಿಸಿಕೊಳ್ಳೋಣ… //2// ಪರಲೋಕ ಸಂಸಾರಕ್ಕೆ ಬಾಧ್ಯರಾಗೋಣ, ನಿತ್ಯ ತಂದೆ ಯೇಸು ಆತ್ಮರನ್ನು ಆರಾಧಿಸೋಣ… //2// ಕೊಂಡಾಡೋಣ ಕೊಂಡಾಡಿ ಆರಾಧಿಸೋಣ, ಹಾಡಿ ಕುಣಿದು ಕೊಂಡಾಡೋಣ ಯೇಸು ರಾಜನ… //2//
Kannada