ರಾಜದಿ ರಾಜ ಯೇಸು | Rajadhi raja yesu

Kannada Christian Song

ರಾಜದಿ ರಾಜ ಯೇಸು ಸರ್ವ ಶಕ್ತನು ಯೇಸು ಮರಣವ ಜಯಿಸಿದ ಯೇಸು ಅದ್ಬುತ ಮಾಡುವಾತಯೇಸು (2) 1.ಸರ್ವ ಸೃಷ್ಟಿಗು ಆತನೇ ಯಜಮಾನ ಭೂಮಿಗು ರಾಜ ಸ್ವರಗಕ್ಕೂ ರಾಜ ನಾನಲ್ಲಿ ಇವನ್ನು 2.ಇಸ್ರಾಯೇಲ್ ಸ್ತುತಿಗೆ ಪಾತ್ರ ನಾದದೇವಾ ಸಿಂಹಾಸನದೀ ಇರುವತನೆ ನನ್ನಲ್ಲಿ ಇರುವನು 3.ಮೆಘಾಗಳ ನಡುವೆ ನನ್ನೇಸು ಬರುವನು ಆತನಿಗಾಗಿ ಕಾದಿರುವೆ ಜೊತೆಯಲ್ಲಿ ಹೋಗುವೆ --Rajadhi raja yesu--
Kannada