ರಾಜಾಧಿ ರಾಜನೇ, | Rajadhi rajane kartadi

Kannada Christian Song

ರಾಜಾಧಿ ರಾಜನೇ, ಕರ್ತಾದಿ ಕರ್ತನೇ, ದೇವಾದಿ ದೇವನೆ ಮಹೋನ್ನತ ದೇವರೆ… /3/ ಒಳ್ಳೇಯ ದೇವರೆ… /2/ ಪರಿಶುದ್ಧರೇ… /2/ ಆರಾಧನೆ… /2/ ಕನಿಕರ ಒಳ್ಳವನೇ ಆರಾಧನೆ… /2/ ದಯೇ ಉಳ್ಳವನೆ… /2/ ಆರಾಧನೆ… /2/ ಯೇಸು ರಾಜ… /2/ ಆರಾಧನೆ… /2/ ನನ್ನ ಒಡೆಯ… /2/ಆರಾಧನೆ…/2/ ನನ್ನ ರಕ್ಷಕ ಆರಾಧನೆ… /2/ ನನ್ನ ನಾಯಕ ಆರಾಧನೆ… /2/ ಪರಿಶುದ್ಧಾತ್ಮನೇ… /2/ ಆರಾಧನೆ… /2/ ಕೃಪೆಯ ಆತ್ಮನೇ… /2/ ಆರಾಧನೆ… /2/ ತಂದೆಯ ಆತ್ಮನೇ… /2/ ಆರಾಧನೆ… /2/ ಯೇಸುವಿನಾತ್ಮನೇ… /2/ ಆರಾಧನೆ… /2/ ರಾಜಾಧಿ ರಾಜನೇ, ಕರ್ತಾದಿ ಕರ್ತನೇ, ದೇವಾದಿ ದೇವನೆ ಮಹೋನ್ನತ ದೇವರೆ… /2/ ಹಾಲೆಲ್ಲೂಯಾ…. ಹಾಲೆಲ್ಲೂಯಾ… /6/ --Rajadhi rajane kartadi kartane--
Kannada