ಸದಾಕಾಲವೂ ನಾ ನಿನಗಾಗಿಯೇ | Sadakalavu na

Kannada Christian Song

ಸದಾಕಾಲವೂ ನಾ ನಿನಗಾಗಿಯೇ ಜೀವಿಸುವೆ ನನ್ನ ರಕ್ಷಕ – 2 ಯೇಸುವೇ ರಕ್ಷಕ,ಯೇಸುವೇ ರಕ್ಷಕ -2 ಸದಾಕಾಲವೂ ಪಾಪದಲ್ಲಿದ್ದಂಥ ನನ್ನನು ನೀನು ವಚನವ ಕಳಿಸಿ ರೂಪಾಂತರಿಸಿದೆ -2 ರಕ್ಷಣೆ ದಾನವಾಗಿ ನನಗೆ ನೀಡಿದೆ -2 ಕ್ರೂಜೆಯ ಹೊರಲು ಯೋಗ್ಯನಾಗಿಸಿದೆ – ಯೇಸುವೇ ರಕ್ಷಕ ವಚನವ ಆಳವಾಗಿ ನೀ ನನಗೆ ನೀಡಿದ ಆ ಮರ್ಮವನಿಡಿದು ಸೇವೆ ಮಾಡುವೆ-2 ನಿನ್ನಾಮಎಲ್ಲೆಲ್ಲೂ ಕೀರ್ತಿಸಲು- 2 ನಿನ್ನಹಿತ ನನ್ನಲ್ಲಿ ನೆರವೇರಲಿ -ಯೇಸುವೇ ರಕ್ಷಕ --Sadakalavu na--
Kannada