ಸಜೀವ ಯಗ್ನವಾಗಿ… | Sajiva yagnavagi

Kannada Christian Song

ಸಜೀವ ಯಗ್ನವಾಗಿ… ನನ್ ದೇಹ ಅರ್ಪಿಸುವೇ… ಕೃಪೆಯ ನೀಡಿರುವೇ… //2// ಅರ್ಪಿಸುವೇ ಕರ್ತನೇ, ನೆಲಸಯ್ಯ ನಿರಂತರವೂ… //2// ಸಜೀವ ಯಗ್ನವಾಗಿ… ನನ್ ದೇಹ ಅರ್ಪಿಸುವೇ… ಕೃಪೆಯ ನೀಡಿರುವೇ… ಲೋಕಮಾರ್ಗದಿ ನಡೆಯೆನು ನಾ, ಲೋಕದ ವೇಷವ ಧರಿಸೆನು ನಾ… //2// ನೂತನ ಮನಸ್ಸನ್ನು ಹೊಂದಿ, ನಿನ್ ಚಿತ್ತ ಅರಿತು ಬಾಳಬೇಕು… //2// ಅರ್ಪಿಸುವೇ ಕರ್ತನೇ, ನೆಲಸಯ್ಯ ನಿರಂತರವೂ… //2// ಸಜೀವ ಯಗ್ನವಾಗಿ… ನನ್ ದೇಹ ಅರ್ಪಿಸುವೇ… ಕೃಪೆಯ ನೀಡಿರುವೇ… ನನ್ನ ಹೃದಯ ಧ್ಯಾನವೆಲ್ಲ, ನಿನಗೆ ಸಮರ್ಪಕವಾಗಿರಲಿ… //2// ನನ್ ಬಾಯ ಮಾತು ಎಲ್ಲ, ನಿನಗೆ ಮೆಚ್ಚುಗೆ ಆಗಿರಲಿ… //2// ಅರ್ಪಿಸುವೇ ಕರ್ತನೇ, ನೆಲಸಯ್ಯ ನಿರಂತರವೂ… //2// ಸಜೀವ ಯಗ್ನವಾಗಿ… ನನ್ ದೇಹ ಅರ್ಪಿಸುವೇ… ಕೃಪೆಯ ನೀಡಿರುವೇ… ನನ್ ಆಸೆ ಬಯಕೆ ನಿನದಾಗಲಿ, ನಿನ್ ಮೇಲೆ ಪ್ರೀತಿಯೂ ಹೆಚ್ಚಾಗಲಿ… //2// ಉನ್ನತ ಸ
Kannada