ಸಂಚರಿಸು ದೇವಾ ಜಲದ ಮೇಲೆ
ಸ್ಥಿರವಿಲ್ಲದ ಭೂಮಿಯ ಸ್ಥಿರಪಡಿಸಲು
ಸಂಚರಿಸು ದೇವಾ ದೇಶದ ಮೇಲೆ
ಒಣ ಎಲುಬುಗಳಲ್ಲಿ ಜೀವ ನೀಡಲು
ಆರಾಧನೆ ಅತ್ಮನೇ
1.ನೀನಿಲ್ಲದೆ ಬಿಡುಗಡೆ ಇಲ್ಲ ನೀನಿಲ್ಲದೆ ನೆಮ್ಮಡಿಯಿಲ್ಲ
ದೇವಾ ನಿನ್ನನ್ನೆ ನಂಬಿರುವೆವು ನಿನ್ನನ್ನೆ ಬಯಸುವೆವು
2.ಮರುಭೂಮಿಯಲ್ಲಿ ನದಿಹರಿಯಲಿ ಒಣ ನೆಲದಲ್ಲಿ
ಒರತೆ ಉಂಟಾಗಲಿ
ಪರಿಶುದ್ಧನೇ ಜೀವನದಿ ನೀನೇ ಅಯ್ಯ
ನನ್ನ ದಾಹವ ತೀರಿಸಯ್ಯಾ
3.ಹತ್ತುಸಾವಿರಗಳಲ್ಲಿ ಶ್ರೇಷ್ಠನು ನೀನೆ ಶಾರೋನಿನ
ಗುಲಾಬಿಯು ನೀನೆ
ನನ್ನ ಪ್ರಿಯನೇ ನೀನೆಂದಿಗೂ ನನ್ನವನಯ್ಯ ನಾನು ನಿನ್ನವನಯ್ಯ
4.ನನಗಾಗಿಯೇ ಜಡಿಯಲ್ಪಟೆ ನನಗಾಗಿ ಜೀವ ನೀಡಿದೆ
ಯೇಸಯ್ಯ ನಿನ್ ಮಡಿಲಲ್ಲೇ ಮಲಗುವೇನು
ನಿನ್ ಮುಖವ ನೋಡುವೆನು
--Sancharisu deva jalada--