ಸಂತೋಷದ ದಿನ | Santohada dina banditu

Kannada Christian Song

ಸಂತೋಷದ ದಿನ ಬಂದಿತೂ, ರಕ್ಷಕ ಜನಿಸಿ ಬಂದನೂ… //2// ಹಾಡುವ ಕೊಂಡಾಡುವ, ದಿನವೆಲ್ಲ ಸ್ತುತಿ ಹಾಡುವ… //2// ಸಂತೋಷದ ದಿನ ಬಂದಿತೂ, ರಕ್ಷಕ ಜನಿಸಿ ಬಂದನೂ… //2// ಆಕಾಶದಿಂದ ಬೆಳಕು ಭೂಮಿಯಲ್ಲಿ ಮಾತ್ರ ಮೆಸ್ಸೀಯನನ್ನು ಹಿಂಬಾಲಿಸಿ ಜಯ ಹೊಂದುವೇ… //2// ಹೊತ್ತು ನಾವು ಮಿನುಗುವೆವು, ನಾ ಕತ್ತಲನು ಬೆಳಗಿಸುವೆವು… //2// ಸಂತೋಷದ ದಿನ ಬಂದಿತೂ, ರಕ್ಷಕ ಜನಿಸಿ ಬಂದನೂ… //2// ಹಾಡುವ ಕೊಂಡಾಡುವ, ದಿನವೆಲ್ಲ ಸ್ತುತಿ ಹಾಡುವ… //2// ಸಂತೋಷದ ದಿನ ಬಂದಿತೂ, ರಕ್ಷಕ ಜನಿಸಿ ಬಂದನೂ… //2// ಉನ್ನತದ ದೇವಾ, ಲೋಕಕ್ಕೀಳಿದು ಬಂದ, ಎದ್ದು ನಮ್ಮೊಂದಿಗಿರೂವ ಎಬಿನೇಸರೇ… //2// ಆತನ್ ಬಲ ನಮ್ಮ ತುಂಬಲೂ, ಕರೆಗಳನ್ನು ಕರಿಯುವೆವು… //2// ಸಂತೋಷದ ದಿನ ಬಂದಿತೂ, ರಕ್ಷಕ ಜನಿಸಿ ಬಂದನೂ… //2// ಹಾಡುವ ಕೊಂಡಾಡುವ, ದಿನವೆಲ್ಲ ಸ್ತುತಿ ಹಾಡುವ… //2// ಸಂತೋಷ
Kannada