ಶೋದನೆಯಲ್ಲಿ ನನ್ನ | Shodaneyalli nanna

Kannada Christian Song

ಶೋದನೆಯಲ್ಲಿ ನನ್ನ ವೇದನೆಯಲ್ಲಿ ಯಾರನ್ನು ನಾ ಹುಡುಕಲಿ ಯಾರಲಿ ನಾ ಹೇಳಲಿ ಇಕತ್ತಿನಲ್ಲಿ ನನ್ನ ದುಃಖದಲ್ಲಿ ಎನೆಂದು ನಾ ಸ್ತುತಿಸಲಿ ಯಾರಲ್ಲಿ ನಾ ಹೇಳಲ್ಲಿ ಹೋಸನಾ -2 ನೀ ನನ್ನ ಆದಾರ ಎಂದೂ ಇದೆ ಬಾಳಿಗೆ ಬೆಳಕ್ಕಾಗಿ ನಿನ್ನೇ ಬಂದೆ ನಿನ್ನ ಮರೆತು ನಾನು ಎಲ್ಲಿಗೆ ಹೋಗುವೆ ನಿನ್ನ ಬಿಟ್ಟು ನಾನು ಹೇಗೆ ಬಾಳುವೆ ನನ್ನಗಾಗಿ ನಿಂದೆಯ ನೀ ಸಹಿಸಿದೆ ನನ್ನ ಪಾಪ ನೀಗಲು ರಕ್ತ ಸುರಿಸಿದೆ ನನ್ನಗಾಗಿ ಗಾಯ ಹೊಂದಿ ವ್ಯಾದಿ ತೀರಿಸಿದೆ ನಾ ಬಾಳಲು ಮರಣವ ರುಚಿ ನೋಡಿದೆ ನನ್ನಗಾಗಿ ಮುಳ್ ಕಿರೀಟ ಧರಿಸಿಕೊಂಡೆ ಸುಖ ಬಾಳು ನೀಡಲು ಶಾಪ ನೀಗಿಸಿದೆ. -- Shodaneyalli nanna vedaneyalli--
Kannada
14 views