ಶಿಲುಬೆ ಮೇಲೆ, ಪ್ರಾಣ | Silube mele prana

Kannada Christian Song

ಶಿಲುಬೆ ಮೇಲೆ, ಪ್ರಾಣ ಕೊಟ್ಟು ಜೀವಿತನಾಗಿ , ಎದ್ದು ಬಂದು ಬಾನಲ್ಲಿ ತಿರುಗಿ ಬರುವ ಯೇಸು ರಾಜನಿಗೆ ಸಾಷ್ಟಂಗವೆರಗಿ ಅರಧಿಸುವೆವು ಪಾಪವ ಪರಿಹಾರಿಸಿದ ಕಾಣ್ಣೀರೆಲ್ಲಾ ಒರೆಸಿದ ಶಾಶ್ವತ ಪ್ರೇಮದಿಂದ ನಮ್ಮನ್ನು ಸೆಳೆದುಕೊಂಡೆ ಪರಿಶುದ್ಧ ಸುಂದರ ಈ ಕರ್ತನ ಸಾಷ್ಟಂಗವೆರಾಗಿ ಅರಧಿಸುವೆವು ನಮ್ಮಯ ಭಾರವನ್ನು ತನೇ ಹೊತ್ತುಕೊಂಡ ಸಂಕಷ್ಟ ನಿಂದೆಯನ್ನು ನಮಗಾಗಿ ಅನುಭಾವಿಸಿದ ಹೃದಯವ ಬಲ್ಲಂತ ಈ ಯೇಸುವ ಸಾಷ್ಟಂಗವೆರಾಗಿ ಅರಧಿಸುವೆವು ಎಡವಿ ಬೀಳದಂತೆ, ತಪ್ಪಿಸಿ ಕಾಪಾಡಿದ ಶೋಧನೆಯ ಕಾಲದಲ್ಲಿ ನಮ್ಮನು ಬಲಪಡಿಸಿದ ಸಾಂತೈಸ ನಡೆಸುವ ಈ ತಂದೆಯ ಸಾಷ್ಟಂಗವೆರಾಗಿ ಅರಧಿಸುವೆವು --Silube mele prana kottu--
Kannada