ಸ್ತುತಿಗೆ ಮಹಿಮೆಗೆ ಪಾತ್ರ | Stuthige mahimege patra

Kannada Christian Song

ಸ್ತುತಿಗೆ ಮಹಿಮೆಗೆ ಪಾತ್ರ ನೀನೇ, ನಿನ್ನ ಸ್ತುತಿಸಿ ಹಾಡುವೆವು, ಕೃಪೆಯು ಹರಡುತ್ತಿದೆ ನಿನ್ನ ಮಹಿಮೆ ಇಳಿಯುತಿದೆ … //2// ಆರಾಧನೆ… //4// 1.ಇಬ್ಬರು-ಮೂವರು ಸೇರಿ ಎಲ್ಲರೂ ನಿನ್ನ ನೆನೆದಾಗ … //2// ಬರುವೆ ಎಂದವನೇ, ನನ್ನ ಸ್ತುತಿಯಲ್ಲಿ ಬಾಳುವವನೇ … //2// ಆರಾಧನೆ… //4// – ಸ್ತುತಿಗೆ ಮಹಿಮೆಗೆ 2.ನಮ್ಮ ಎಲ್ಲಾ ಸ್ತೋತ್ರದಲ್ಲಿ ನಿನ್ನ ಕೃಪೆಯೂ ಹರಡಿತ್ತಪ್ಪ…//2// ನಿನ್ನ ಕೃಪೆಯೂ ಹರಡುವಾಗ, ನಿನ್ನ ಮಹಿಮೆ ಹರ್ಷವಪ್ಪ… //2// ಆರಾಧನೆ… //4// – ಸ್ತುತಿಗೆ ಮಹಿಮೆಗೆ 3.ನಿನ್ನ ಮಹಿಮೆ ಪಡಿಸುವ, ಎಂಥಾ ಸ್ಥಾನದಲ್ಲೂ … //2// ನೀ ಇಳಿದೂ ಬರುತಿರುವೇ, ಹೊಸ ವಿಸ್ಮಯ ನೀ ತೋರುವೆ… //2// ಆರಾಧನೆ… //4// – ಸ್ತುತಿಗೆ ಮಹಿಮೆಗೆ --Stuthige mahimege patra nine--
Kannada