ಉಸಿರಾದ ಯೇಸು ಉಸಿರಲ್ಲಿ | Usirada yesu

Kannada Christian Song

ಉಸಿರಾದ ಯೇಸು ಉಸಿರಲ್ಲಿ ಬೆರೆತೆ ಉಸಿರೇ ನಿನ್ನ ಸುತ್ತಿಪೆ. ನನ್ನ ಉಸಿರೇ ನಾ ಸುತ್ತಿಪೆ. |2| ಉಸಿರಾದ ಉಸಿರಾದ ಉಸಿರಾದ ಯೇಸು- 2 ಹಾಲ್ಲೇಲೂಯ ಹಾಲ್ಲೇಲೂಯ ಹಾಲ್ಲೇಲೂಯ ಹಾಲ್ಲೇಲೂಯ ಆರಾಧನೆ ಆರಾಧನೆ ಆರಾಧನೆ ಆರಾಧನೆ ಆರಾಧನೆ 1.ಲೋಕವನ್ನೇ ಮರೆತನಯ್ಯ ಮನಸ್ಸೆಲ್ಲಾಮಧುರ ವಾಯಿತಯ್ಯ ನಿನ್ನ ನಾಮ ಸುತ್ತಿಸುವಾಗ ಯೇಸಯ್ಯ. ನಿನ್ನ ಪ್ರೀತಿ ಸವಿಯುವಾಗ- ರಾಜ. ಉಸಿರಾದ ಉಸಿರಾದ ಉಸಿರಾದ ಯೇಸು- 2 ಉಸಿರಾದ ಯೇಸು ಉಸಿರಲ್ಲಿ ಬೆರೆತೆ ಉಸಿರೇ ನಿನ್ನ ಸುತ್ತಿಪೆ. ನನ್ನ ಉಸಿರೇ ನಾ ಸುತ್ತಿಪೆ. |2| 2.ನಿನ್ನ ವಾಕ್ಯ ನನಗೆ ಆಹಾರವು ದೇಹಕ್ಕೆಲ್ಲಾ ಅರೋಗ್ಯವು-2 ಹಗಲ್ಲೂ ಇರುಳಲ್ಲೂ ನಿನ್ನ ವಾಕ್ಯವ ಧ್ಯಾನಿಸುವೆ-2 ಉಸಿರಾದ ಉಸಿರಾದ ಉಸಿರಾದ ಯೇಸು- 2 ಉಸಿರಾದ ಯೇಸು ಉಸಿರಲ್ಲಿ ಬೆರೆತೆ ಉಸಿರೇ ನಿನ್ನ ಸುತ್ತಿಪೆ. ನನ್ನ ಉಸಿರೇ ನಾ ಸುತ್ತಿಪೆ. |2| -- Usi
Kannada