ನನ್ನ ಉಸಿರಿರುವ ಧಿನವೆಲ್ಲ
ನಿನ್ನ ಆರಾಧನೆ ಮಾಡುವೆ
ನಾ ಬಧುಕಿರುವ ಕ್ಷಣವೆಲ್ಲ
ನಿನ್ನ ಎಂದ್ಹೇನಂಧು ಕೊಂಡಾಡುವೆ
ಆಶ್ರಯವೇ
ನನ್ನ ಆಧಾರವೇ
ನಿನಗೆ ನನ್ನ ಆರಾಧನೆ
ಯೇಸುವೇ ನಿನಗೆ ನನ್ನ ಆರಾಧನೆ
ಶಾಶ್ವತ ಪ್ರೇಮದಿ ನೀ ನನ್ನನು ಕರೆಧಿರುವೆ
ಎಷ್ಟೊಂಧು ಉಪಕಾರ ನೀ ನನ್ನಲ್ಲಿ ಮಾಡಿರುವೆ
ಯುಗ ಯುಗಗಳಿಗೂ ನಿನ್ನ ನಾಮ ಉನ್ನತವೂ
ತಲೆ ತಲೆಮಾರಿಗು ನಿನ್ನ ಕೃಪೆ ಶಾಶ್ವತವೂ
ನೀತಿವಂತನಿಗೆ ಬರುವ ಕಷ್ಟಗಳು
ಅನೇಕವಿಧರು ನೀನೆ ಬಿಡಿಸುವೆ
ನನ್ನಲಿ ನಿನ್ನ ವಾಗ್ಧನ ತಪ್ಪುವುದೇ ಇಲ್ಲ
ಇಂಧಿನ ಕಷ್ಟ ವೇಧನೆ ಶಾಶ್ವತವೇ ಅಲ್ಲ
--Usiriruva Dinavella--