ವಿಜಯ ನಿನ್ ರಕ್ತದಲ್ಲಿ | Vijaya nin raktadalli

Kannada Christian Song

ವಿಜಯ ನಿನ್ ರಕ್ತದಲ್ಲಿ ಅಭಯ ನಿನ್ ಹಸ್ತದಲ್ಲಿ || ಸಮಾಧಾನ ಸದಾಕಾಲ || ನನ್ ರಕ್ಷಕನೇ ನಿನ್ನಲ್ಲೀ.. 1 ) ಸ್ವಸ್ಥತೆ ನಿನ್ ರಕ್ತದಲ್ಲಿ ಭದ್ರತೆ ನಿನ್ ಹಸ್ತದಲ್ಲಿ ||ಸಮಾಧಾನ ಸದಾಕಾಲ || ನನ್ ರಕ್ಷಕನೇ ನಿನ್ನಲ್ಲೀ.. 2 ) ರಕ್ಷಣೆ ನಿನ್ ರಕ್ತದಲ್ಲಿ ಆದರಣೆ ನಿನ್ ಹಸ್ತದಲ್ಲಿ ||ಸಮಾಧಾನ ಸದಾಕಾಲ || ನನ್ ರಕ್ಷಕನೇ ನಿನ್ನಲ್ಲೀ… 3 ) ಕ್ಷಮಾಪಣೆ ನಿನ್ ರಕ್ತದಲ್ಲಿ ಆರೋಗ್ಯ ನಿನ್ ಹಸ್ತದಲ್ಲಿ ||ಸಮಾಧಾನ ಸದಾಕಾಲ || ನನ್ ರಕ್ಷಕನೇ ನಿನ್ನಲ್ಲೀ.. 4 ) ಪವಿತ್ರತೆ ನಿನ್ ರಕ್ತದಲ್ಲಿ ವಿನಮ್ರತೆ ನಿನ್ ಹಸ್ತದಲ್ಲಿ ||ಸಮಾಧಾನ ಸದಾಕಾಲ || ನನ್ ರಕ್ಷಕನೇ ನಿನ್ನಲ್ಲೀ.. 5 ) ವಿಮೋಚನೆ ನಿನ್ ರಕ್ತದಲ್ಲಿ ಆನಂದ ನಿನ್ ಹಸ್ತದಲ್ಲಿ || ಸಮಾಧಾನ ಸದಾಕಾಲ || ನನ್ ರಕ್ಷಕನೇ ನಿನ್ನಲ್ಲೀ… --Vijaya nin raktadalli--
Kannada