ಯಜ್ಞಾದ ಕುರಿಮಾರಿಯೆ | Yajnada kurimariye

Kannada Christian Song

ಯಜ್ಞಾದ ಕುರಿಮಾರಿಯೆ ನನ್ನೆಸು ರಾಜನೆ ನನ್ನನ್ನು ಬದುಕಿಸಲು ನೀನೋಂದು ಬಲಿಯಾದೆಯಾ ಆರಾಧನೆ…4 ಹಲ್ಲೆಲೂಯ…4 1.ಮುಳ್ ಕಿರೀಟವ ಧರಿಸಿಕೊಂಡೆ ಚಾಟೆಯ ಹೊಡೆತ ಹೊಡೆಸಿಕೊಂಡೆ – 2 – ಅಪಹಾಸ್ಯವ ಸಹಿಸಿಕೊಂಡೆ ಮುಖಕ್ಕೆ ಉಗಿಸಿಕೊಂಡೆ – 2 – 2.ಕೈ ಕಾಲ್‍ಗಳಲ್ಲಿ ಮೊಳೆ ಹೊಡೆದರು ಭರ್ಚಿಯ ತಿವಿತಾ ಪಕ್ಕೆಯಲ್ಲಿ ಆ ರಕ್ತವು ಸುರಿಯಿತು ಧರೆಯಲ್ಲಿ – 2 – ನಮ್ಮೆಲ್ಲರ ಪಾಪವು ತೀರಿತು – 2 – --Yajnada kurimariye--
Kannada