ಯಾರಿಗಾಗಿ ಬಾಳಲಿ | Yarigagi balali ennakagi

Kannada Christian Song

ಯಾರಿಗಾಗಿ ಬಾಳಲಿ ಎನ್ನಕಾಗಿ ಬಾಳಲಿ ಎಂದ ನನ್ನಗೆ ಆಶ್ರಯ ನೀನೆ ಯೇಸಯ್ಯ ನನ್ನ ಕಣ್ಣೀರಲ್ಲಿ ನನ್ನ ದುಃಖದಲ್ಲಿ ನನ್ನ ನೋವಿನಲ್ಲಿ ಆದರಣೀ ನೀನೆ ಯೇಸಯ್ಯ ಕೊಂಡಾಡುವೇ ನಿನ್ನನ್ನು ಕೊಂಡಾಡುವೇ ಜೀವಮಾನಾ ಎಲ್ಲ ಸ್ತೋತ್ರ ಹೇಳುವೆ ನನ್ನ ತಾಯಿ ಮರೆತರು ಬಂದುಗಳು ದೂರವಾದರೂ ನಾನು ನಂಬಿದವರು ಕೈ ಬಿಟ್ಟರು ನೀನೆ ಯೇಸಯ್ಯ ಕೊಂಡಾಡುವೇ… ನನ್ನ ಅಸ್ತಿ ಹೋದರು ಎಲ್ಲವು ನಾಶವಾದರು ನನ್ನ ನಿರಾಸೆಯಲ್ಲಿ ನಂಬಿಕೆ ನೀನೆ ಯೇಸಯ್ಯ --Yarigagi balali ennakagi balali--
Kannada