ಯೆಹೋವನು ಬೆಳಕು | Yehovanu beaku

Kannada Christian Song

ಯೆಹೋವನು ಬೆಳಕು || ನನ್ ರಕ್ಷಕನು||3|| ನಾ ಯಾರಿಗೆ ಹೆದರೆನು ಯಾರಿಗೆ ಅಂಜೆನು ನಾ ಯಾವುದಕ್ಕು ಭಯ ಪಡೆನು ನಾನ್ ಎಂದೆಂದಿಗೂ ಕದಲೆನೂ||2|| 1.ರಕ್ಷಣೆ ಎಂಬ ಶಿರಸ್ತ್ರಾಣ ಧರಿಸಿಕೊಂಡಿರುವೆ ಪವಿತ್ರಾತ್ಮನ ವಾಕ್ಯವೆಂಬ ಕತ್ತಿ ಹಿಡಿದಿರುವೆ||2|| ದುಷ್ಠನ ಕಾರ್ಯವೆಲ್ಲ ನಾಶ ಪಡಿಸುವೆ ||2|| ಬಲದಿಂದಲ್ಲ ಪರಾಕ್ರಮದಿಂದಲ್ಲ ಯೆಹೋವನ ಆತ್ಮನಿಂದ ಎಲ್ಲವು ಸಾಧ್ಯ ಜೀವಿಸುವ ವಾಕ್ಯದಿಂದ ಎಲ್ಲವು ಸಾಧ್ಯ ಧಹಿಸುವ ಅಗ್ನಿಯಿಂದ ಎಲ್ಲವು ಸಾಧ್ಯ||2|| 2.ನಂಬಿಕೆ ಎಂಬ ಗುರಾಣಿಯನ್ನು ಹಿಡಿದುಕೊಂಡಿರುವೆ ಕೆಡುಕನ ಅಗ್ನಿಬಾಣ ಧಹಿಸಿಬಿಡುವೆ||2|| ಕರ್ತನಲ್ಲಿ ಬಲಹೊಂದಿ ಶಕ್ತನಾಗುವೇ||2|| ಬಲದಿಂದಲ್ಲ ಪರಾಕ್ರಮದಿಂದಲ್ಲ ಯೆಹೋವನ ಆತ್ಮನಿಂದ ಎಲ್ಲವು ಸಾಧ್ಯ ಜೀವಿಸುವ ವಾಕ್ಯದಿಂದ ಎಲ್ಲವು ಸಾಧ್ಯ ಧಹಿಸುವ ಅಗ್ನಿಯಿಂದ ಎಲ್ಲವು ಸಾಧ್ಯ||2|| 3.ಸತ್ಯವೆಂಬ ನಡುಕ
Kannada