ಏ ತಮ್ಮಾ ಮಾಡೋದೆಲ್ಲ | yenu tandilla

Kannada Christian Song

ಏ ತಮ್ಮಾ ಮಾಡೋದೆಲ್ಲ ಮಾಡಿಯಾಯ್ತೋ ? ಇನ್ನೇನು ಉಳಿದೈತೋ ? ಬಂದು ಕೇಳತಾನ ಲೆಕ್ಕ ನಿನ್ನ ಗತಿ ಏನೋ ? 1.ಏನೂ ತಂದಿಲ್ಲ ಹುಟ್ಟುವಾಗಲೇ ಒಯ್ಯೊದೆನಿಲ್ಲ ಹೋಗುವಾಗಲೇ ಏನೂ ತಂದಿಲ್ಲ ಹುಟ್ಟುವಾಗಲೇ ಒಯ್ಯೊದೆನಿಲ್ಲ ಸತ್ತು ಹೋಗುವಾಗ ಲೇ ಏನೂ ತಂದಿಲ್ಲ ಒಯ್ಯೊದೆನಿಲ್ಲ 2.ಮಣ್ಣಿಂದಲೇ ನಿನ್ನ ದೇವರು ರೂಪಿಸ್ಯಾದು ಸತ್ತ ಮ್ಯಾಲೆ ತಿರುಗಿ ಮಣ್ಣಿಗೆ ಸೇರುವುದು ಪಾಪವು ಇಲ್ಲದ ಆತ್ಮ ಸ್ವರ್ಗದಲ್ಲಿ ಸೇರುವುದು ಏನು ತಂದಿಲ್ಲ ಹುಟ್ಟುವಾಗಲೇ ಒಯ್ಯೊದೆನಿಲ್ಲ ಸತ್ತು ಹೋಗೋವಾಗಲೇ ಏನೂ ತಂದಿಲ್ಲ ಒಯೊದೇನಿಲ್ಲ 3.ಒಂದೇ ಸಲ ಸಾಯೋದು ತಮ್ಮ ಆ ಮೇಲೆ ನ್ಯಾಯ ತೀರ್ಪು ಮನುಷ್ಯನ ಆಯುಷ್ಕಲ ಹೆಚ್ಚಾದರೆ ಎಪ್ಪತ್ತು ವರುಷ ಅರಳಿದ ಹೂವಿನಂತೆ ಸಂಜೆಗೆ ಬಾಡುವ ಹಾಗೆ ಏನೂ ತಂದಿಲ್ಲ ಹುಟ್ಟುವಾಗಲೇ ಒಯೊದೇನಿಲ್ಲ ಹೋಗುವಾಗಲೇ ಏನೂ ತಂದಿಲ್ಲವ ಒಯೊದೇನಿಲ್ಲಾ 4.ಈ ದಿನವೇ ಒಳ್ಳೆ
Kannada