ಯೇಸಪ್ಪ ಯೇಸಪ್ಪ | Yesappa yesappa

Kannada Christian Song

ಯೇಸಪ್ಪ ಯೇಸಪ್ಪ ಓ ನನ್ನ ಯೇಸಪ್ಪ ನನ್ ಬಾಳ ಬೆಳಗಿದ ಜೀವ ನನ್ ಯೇಸಪ್ಪ || ಯೇಸಪ್ಪ || ನೀನೇ ನನ್ ಜೀವ ಯೇಸಪ್ಪ || 1) ಉಸಿರು ನೀನೇ ಪ್ರಾಣವು ನೀನೇ || ನನ್ನಯ ಸರ್ವಸ್ವ ನೀನೇ || ಯೇಸಪ್ಪ || ನನ್ನಯ ಎಲ್ಲವೂ ನೀನೇ || 2) ಸಂತೋಷ ನೀನೇ ಸಮಾಧಾನ ನೀನೇ || ನನ್ನಯ ವಿಶ್ರಾಂತಿ ನೀನೇ || ಯೇಸಪ್ಪ || ನನ್ನಯ ಪ್ರೀತಿ ನೀನೇ || 3) ದಯೆಯು ನೀನೇ ಉಪಕಾರಿ ನೀನೇ || ನನ್ನಯ ಒಳ್ಳೆ ಬೊಕ್ಕಸ ||| ಯೇಸಪ್ಪ || ನನ್ನಯ ನಂಬಿಗಸ್ತನೆ || 4) ಪಾಲು ನೀನೇ ಪಾನವು ನೀನೇ || ನನ್ನಯ ಸ್ವಾಸ್ಥ್ಯ ನೀನೇ || ಯೇಸಪ್ಪ ||ನನ್ನಯ ನಿಧಿಯು ನೀನೇ || --Yesappa yesappa o nanna--
Kannada