ಯೇಸಯ್ಯ ನಿನ್ ಹತ್ತಿರ | Yesayya nin hattira

Kannada Christian Song

ಯೇಸಯ್ಯ ನಿನ್ ಹತ್ತಿರ ಇರುವುದು ಎಷ್ಟೋ ಮಧುರ ನಿನ್ ವಾಕ್ಯ ಕೇಳಿ ನಿನ್ ಧ್ಯಾನ ಮಾಡಿ ಬಾಳುವುದು ಆನಂದವೇ 1.ನಿನ್ ಅಲಯದಲ್ಲಿ ಕಳೆಯುವ ಒಂದು ದಿನ ಸಾವಿರ ದಿನಕ್ಕಿಂತ ಮೇಲಾಗಿದೆ ಜೀವಿಸುವ ನಿನ್ನಲ್ಲಿಯೇ ಜೀವಂತ ದಿನವೆಲ್ಲಾ ನಿನ್ನ ಪಾದದಿ 2.ನಿನ್ ಪ್ರೇಮಾನುಭವ ಜೀವಕ್ಕಿಂತ ಶ್ರೇಷ್ಠ ನನ್ನ ಬಾಯಿ ನಿನ್ನನ್ನು ಕೀರ್ತಿ ಸುವದು ನನ್ ಜೀವ ಮಾನವೆಲ್ಲಾ ಹಾಡಿಸು ತ್ತಿಸುವೇ --Yesayya nin hattira--
Kannada
18 views