ಯೇಸಯ್ಯಾ ಯೇಸಯ್ಯಾ ನೀನೇ | Yesayya yesayya nine

Kannada Christian Song

ಯೇಸಯ್ಯಾ ಯೇಸಯ್ಯಾ ನೀನೇ ನನಗೆ ಸಾಕಾಯ್ಯಾ ಯೇಸಯ್ಯಾ ಯೇಸಯ್ಯಾ ನನ್ ಬಾಳಿನ ಜ್ಯೋತಿ ನಿನ್ನಯ್ಯ ಲೋಕದಲ್ಲಿ ನನಗೆ ಯಾವುದು ಶಾಶ್ವತ ಅಲ್ಲ ನೀನೇ ಮಾತ್ರ ನನಗೆ ನಿತ್ಯ ಜೀವವಾದೆಯಲ್ಲಾ – ಈ 1.ತಾಯಿ ಗರ್ಭದಲ್ಲೇ ನನ್ ಆರಿಸಿ ಕೊಂಡಿದಿಯೇ ಈ ಲೋಕದಲ್ಲಿ ನನ್ನ ನಿನ್ನ ಸಾಕ್ಷಿಯಾಗಿಸಿದಿಯೇ – ಯೇಸಯ್ಯಾ 2.ಬರುಡಾದ ಜೀವನಕ್ಕೆ ನದಿಯಾಗಿ ಬಂದೆಯಲ್ಲ ಕೊರತೆ ಇದ್ದ ನನಗೆ ಸಂತೃಪ್ತಿ ಕೊಟ್ಟೇಯಲ್ಲ – ಯೇಸಯ್ಯಾ 3.ನನ್ನ ಉಸಿರು ಇರುವವರೆಗೂ ನಿನ್ನಲ್ಲಿ ನಾನು ಇರುವೆ ನಿನ್ ನಾಮವನ್ನು ಹಾಡಿ ಘನಪಡಿಸಿ ಕೊಂಡಾಡುವೆ – ಯೇಸಯ್ಯಾ --Yesayya yesayya nine nanage--
Kannada