ಯೆಸು ನಾಮ ಸುಂದರ | Yesu Nama Sundara

Kannada Christian Song

ಯೆಸು ನಾಮ ಸುಂದರ ನಾಮ ಯೆಸು ನಾಮ ಮದುರ ಮದುರ ಜೇನುಗಿಂಥಲು ನಾಮ ಮದುರವು ಪಾಪವೆಲ್ಲ ಕ್ಷಮಿಸುವ ನಾಮ ಶಾಪವೆಲ್ಲ ತೊಲಗಿಸ್ವ ನಾಮ ಸ್ವಸ್ತಪಡಿಸುವ ಯೆಸು ನಾಮ ಎಲ್ಲಾ ನಾಮ ಕಿಂತ ದೊಡ್ಡ ನಿನ್ನ ನಾಮವು ಎಲ್ಲಾರಿಗೂ ಕೊಟ್ಟಿರುವ ಒಂದೆ ನಾಮವು ಸುಂದರ ಸುಂದರ ನಾಮ ಯೆಸು ನಿನ್ ನಾಮ ಅದ್ವಿತೀಯ ನಾಮ ಅತಿಶಯ ನಾಮ ಆರಾಧಿಸುವ ನಾಮ ಕಾಪಾಡುವ ನಾಮ --Yesu Nama Sundara Nama--
Kannada
16 views