ಯೇಸು ಪ್ರೀತಿಸುತ್ತಾನೆ | Yesu pritisuttane

Kannada Christian Song

ಯೇಸು ಪ್ರೀತಿಸುತ್ತಾನೆ ನಿನ್ನನ್ನು ಪ್ರೀತಿಸುತ್ತಾನೆ ನಿನಗಾಗಿಯೆ ಸ್ವಪ್ರಾಣವ ಅರ್ಪಿಸಿ ನಿನ್ನನ್ನು ಪ್ರೀತಿಸುತ್ತಶನೆ 1.ನಿನ್ನ ಸಮಸ್ಯೆ ಏನಿದ್ದರೂ ಚಿಂತೆಯಲ್ಲೆ ಮೀಳುಗಿದ್ದರೂ ಯೇಸು ನಿನಗೆ ವಿಶೇಷ ಪರಿಹಾರ ಮಾಡುವನು 2.ನಿನ್ನಲ್ಲಿ ಅನೇಕ ಕಷ್ಟಗಳು ಸಹಿಸಿಕೊಳ್ಳದ ದುಃಖಗಳು ಸ್ವಾಮಿಯು ನಿನಗೆ ಅಪಾರ ಸಹಾಯ ಮಾಡುವನು 3.ನಿನ್ನ ಪಾಪ ಎಷ್ಟಿದ್ದರೂ ಅಪಾರಾಧದಿಂದ ತೊಂಬಿದ್ದರೂ ಪ್ರಭುವು ನಿನ್ನನ್ನು ಮನ್ನಿಸಿ ನೂತನ ಪಡಿಸುವನು --Yesu pritisuttane--
Kannada
10 views