ಯೇಸು ರಕ್ತದಲ್ಲಿ | Yesu Rakthadalli

Kannada Christian Song

ಯೇಸು ರಕ್ತದಲ್ಲಿ ಜಯ ನಮಗೆ ಯೇಸು ನಾಮದಲ್ಲಿ ಬಲ ನಮಗೆ (2) 1. ಗೆತ್ಸೆಮನೆ ತೋಟದಲ್ಲಿ ಸುವಾಸನೆಯಾಗಿ ಚಲ್ಲಿದ ರಕ್ತ ನಮ್ಮೆಲ್ಲರನ್ನು ರಕ್ಷಿಸಲು ತನ್ನನ್ನೇ ಬಲಿಯಾಗಿ ಚಲ್ಲಿದ ರಕ್ತ (2) ಲಯವಾಗುವ ದೇವರನ್ನು ಪೂಜಿಸದಂತೆ ನಿರಂತರ ದೇವರಲ್ಲಿ ನಿಲ್ಲಿಸಿದ ರಕ್ತ (2) ಶ್ರೀ ಯೇಸು ರಕ್ತ ಜೀವವುಳ್ಳ ರಕ್ತ ಶ್ರೀ ಯೇಸು ರಕ್ತ ಜಯ ತಂದ ರಕ್ತ ನನ್ನ ಪ್ರೀತಿಸಿದ ರಕ್ತ ಪ್ರಭು ಯೇಸುವಿನ ರಕ್ತ (2) 2. ದುರಾತ್ಮನ ಕಾರ್ಯಗಳ ಸಂಪೂರ್ಣವಾಗಿ ಮುರಿಯುವ ರಕ್ತ (2) ಸಂಹಾರಕ ದೂತನಿಂದ ತಪ್ಪಿಸಿ ಸುಕ್ಷೇಮದಲ್ಲಿ ಸೇರಿಸಿದ ರಕ್ತ (2) ಶ್ರೀ ಯೇಸು ರಕ್ತ ಜೀವವುಳ್ಳ ರಕ್ತ ಶ್ರೀ ಯೇಸು ರಕ್ತ ಜಯ ತಂದ ರಕ್ತ ನನ್ನ ಪ್ರೀತಿಸಿದ ರಕ್ತ ಪ್ರಭು ಯೇಸುವಿನ ರಕ್ತ (2) 3. ಶಿಲಿಬೆಯಲ್ಲಿ ಸೈತಾನನ ತಲೆಯನ್ನು ಜಜ್ಜಿದ ರಕ್ತ (2) ನಿರ್ಜಿವ ಕರ್ಮಗಳಿಂದ ಬಿಡಿಸಿ ನಿತ್ಯಜೀವಕ್ಕೆ
Kannada
10 views