ಯೇಸುವೆ ನಾನು ನಿನ್ನ | Yesuve nanu ninna alaya

Kannada Christian Song

ಯೇಸುವೆ ನಾನು ನಿನ್ನ ಆಲಯ ಉಕ್ಕಿಸು ನನ್ನಲ್ಲಿ ಜೀವಜಲ ||2|| ಜಲ ಜಲ ಜಲ ಜಲ ಜೀವಜಲ ಇದು ದೇವರ ಆತ್ಮನ ಬಲ – 2 1.ಓಡಿ ನಾವು ದಣಿಯದಂತೆ ನಡೆದು ನಾವು ಬಳಲದಂತೆ ||2|| ದಯಪಾಲಿಸು ನಿನ್ನ ಆತ್ಮನ ಬಲ – 2 2.ದುರಾತ್ಮ ಸೇನೆಗಳ ಮೇಲೆ ನಾವು ಹೋರಾಡಿ ಜಯ ಹೊಂದಲು ||2|| ದಯಪಾಲಿಸು ನಿನ್ನ ಆತ್ಮನ ಬಲ -2 3.ಅಂಧಕಾರ ಶಕ್ತಿಗಳ ಮೇಲೆ ನಾವು ಹೋರಾಡಿ ಜಯ ಹೊಂದಲು ||2|| ದಯಪಾಲಿಸು ನಿನ್ನ ಆತ್ಮನ ಬಲ – 2 --Yesuve nanu ninna alaya--
Kannada