ಯುವಕನೇ ಯುವಕನೇ | Yuvakane yuvakane

Kannada Christian Song

ಯುವಕನೇ ಯುವಕನೇ ನಿನ್ನ ಯೌವನ ಕಾಲದೀ ಸೃಷ್ಟಿಕರ್ತನ ನೆನೆ ನಮ್ಮ ಸೃಷ್ಟಿಕರ್ತನೇ ನಮ್ಮ ನಾಯಕ ಸೇನೆಗಳ ಕರ್ತ ಆತನ ನಾಮ ಇಸ್ರಯೇಲಿನ ಪರಿಶುದ್ದನು ನಮ್ಮಯ ವಿಮೋಚಕ ಸೃಸ್ತಿಗಲೆಲ್ಲವು ಕರ್ತನನ್ನು ಸ್ತುತಿಸುವದು ಸರ್ವ ನಿವಾಸಿಗಳು ದೇವರೆಂದು ಹೇಳ್ವದು ಇಂದಿಗಲೇ ಕರ್ತನಲ್ಲಿ ಎಚ್ಚರದಿಂದೆದ್ದು ಬಾ ನಾಶಕಾಲವು ಬರುವುದಕ್ಕೆ ಮುಂಚೆಯೇ ಪ್ರಿಯವಲ್ಲದ್ದು ನಿನ್ನ ಆಕ್ರಮಿಸುವ ಮುಂಚೆಯೇ ಮಾಯವಾದ ಲೋಕಕ್ಕೆ ನಿನ್ನನ್ನೇ ತ್ಯಜಿಸಿ ಬಾ --Yuvakane yuvakane--
Kannada